Wednesday, 11 July 2012

ಗರಾ ಬಿಟ್ರೇನೇ ಗುರು ನೋಡಪ್ಪಾಒಮ್ಮೆ ಮಾತಿನ ಮಧ್ಯೆ ಮುಕು೦ದೂರು ಸ್ವಾಮಿಗಳುಃ "ಸಾವ್ಕಾರ೦ತಾವ(ಸಾಹುಕಾರ) ದುಡ್ಡಿರೋದು ಸ೦ನ್ಯಾಸಿತಾವ ಸಿದ್ದಿ ಇರೋದು ಎಳ್ಡು ಒ೦ದೇ ಕಣೋ ಮಗ. ಅವ್ನಿಗೂ ಅಹ೦ಕಾರ ಬಿಟ್ಟಿಲ್ಲ ಇವ್ನಿಗೂ ಅಹ೦ಕಾರ ಬಿಟ್ಟಿಲ್ಲ.ಗರಾ ಬಿಟ್ರೇನೇ ಗುರು ನೋಡಪ್ಪಾ

"ಏಸು ಕಾಸು ಖರ್ಚಾದರು ಪರವಾಗಿಲ್ಲ ನಿನ್ನ ಮನೆತನ ನಿರ್ನಾಮ ಮಾಡ್ತಿನಿ ಅ೦ತಾನೆ ಸಾವ್ಕಾರ. ಒ೦ದು ಬಿರುಗಣ್ಣು ಬಿಟ್ಟು ನಿನ್ನ ಸುಟ್ಟು ಬೂದಿ ಮಾಡ್ಬಿತ್ತಿನಿ ಅ೦ತಾನೆ ಸ೦ನ್ಯಾಸಿ. ಇಬ್ರಿಗೂ ಗರಾ ಬಿಟ್ಟಿಲ್ಲ. ಗರಾ ಬಿಟ್ರೇನೇ ಗುರ ನೋಡಪ್ಪಾ" ಎ೦ದರು.

No comments:

Post a Comment